ಪರಿಚಯ
ವಾಲಾಡುತಿದೆ ಸೇವಂತಿ ಹೂವಿನಂತೆ ನಿನ್ನ ಜುಮುಕಿ ,
ಮಾತಾಡುವಾಸೆ ಒಮ್ಮೆ ಅದ ಕೆಣಕಿ.
ಹಾರಾಡುತಿರುವಾಗ ನವಿಲ ಗರಿಯಂತೆ ನಿನ್ನ ಮುಂಗುರುಳು ,
ಸರಿಮಾಡುವಾಸೆ ತೋರುತಿದೆ ನನ್ನ ಕೈಬೆರಳು .
ಮುಂಗುರುಳ ಪರಿಚಯ ಮಾಡಿಸು ನನ್ನ ಕೈಬೆರಳಿಗೆ ,
ನಾ ಕೊನೆವರೆಗು ಜೊತೆಯಾಗಿರುವೆ ನಿನ್ನ ನೆರಳಿಗೆ.

No comments:
Post a Comment