ಮೆಲ್ಲಗೆ
ಮತ್ತೆ ಮತ್ತೆ ನಿನ್ನೇ ನೋಡೋ ಆಸೆ ಬಂತು ನನಗೆ
ನಾ ಮತ್ತೆ ಮತ್ತೆ ನೋಡುವಾಗ ನೀನಿದ್ಬಿಡು ಸುಮ್ಮಗೆ ,
ಯಾವ ಹೂವು ಮುಡಿಸಲಿ ನಿನಗೆ ನನ್ನ ಮಲ್ಲಿಗೆ
ಸ್ವಲ್ಪ ದಯಮಾಡಿ ಹತ್ತಿರ ಬಂದು ಹೇಳು ನೀ ಮೆಲ್ಲಗೆ .
ಮತ್ತೆ ಮತ್ತೆ ನಿನ್ನೇ ನೋಡೋ ಆಸೆ ಬಂತು ನನಗೆ
ನಾ ಮತ್ತೆ ಮತ್ತೆ ನೋಡುವಾಗ ನೀನಿದ್ಬಿಡು ಸುಮ್ಮಗೆ ,
ಯಾವ ಹೂವು ಮುಡಿಸಲಿ ನಿನಗೆ ನನ್ನ ಮಲ್ಲಿಗೆ
ಸ್ವಲ್ಪ ದಯಮಾಡಿ ಹತ್ತಿರ ಬಂದು ಹೇಳು ನೀ ಮೆಲ್ಲಗೆ .
No comments:
Post a Comment