ಗಿತ್ತಿ
ನನ್ನಾತ್ಮಕತೆಗೆ ಮುನ್ನುಡಿಯ ಬರೆದು ಕೊಡುವೆಯ ,
ನನ್ನಾತ್ಮದಂತರಂಗದ ಕನ್ನಡಿಯ ಒರೆಸಿ ಕೊಡುವೆಯ,
ಪುಣ್ಯಾತ್ಮನಾಗುವೆನು ನಾ ಒಮ್ಮೆ ನನ್ನ ಕರೆವೆಯ ,
ಪುಣ್ಯಾತಗಿತ್ತಿ ಸ್ವಲ್ಪ ನನ್ನ ಬಳಿ ಬರುವೆಯಾ .
ನನ್ನಾತ್ಮಕತೆಗೆ ಮುನ್ನುಡಿಯ ಬರೆದು ಕೊಡುವೆಯ ,
ನನ್ನಾತ್ಮದಂತರಂಗದ ಕನ್ನಡಿಯ ಒರೆಸಿ ಕೊಡುವೆಯ,
ಪುಣ್ಯಾತ್ಮನಾಗುವೆನು ನಾ ಒಮ್ಮೆ ನನ್ನ ಕರೆವೆಯ ,
ಪುಣ್ಯಾತಗಿತ್ತಿ ಸ್ವಲ್ಪ ನನ್ನ ಬಳಿ ಬರುವೆಯಾ .
No comments:
Post a Comment