ಗಣಿತ
ನೀ ನಕ್ಕಾಗ ಮೂಡುವ ಕೆನ್ ಗುಳಿಯ ಆಳವನ್ನಳೆಯಲು ಯಾವ ಸೂತ್ರ ಉಪಯೋಗಿಸಲಿ ?
ನಿನ್ನ ಕಣ್ರೆಪ್ಪೆಯ ನಾಜೂಕನ್ನು ತಿಳಿಯಲು ಯಾರ ಸಿದ್ಧಾಂತ ಅನುಸರಿಸಲಿ ?
ನಿನ್ನ ಮುಗುಳ್ನಗೆಯ ಮಾಯೆಯನ್ನರಿಯಲು ಯಾವ ಪ್ರಮೇಯ ಬಳಸಲಿ ?
ನೀಗಾಣದಾಗ ಕಂಗಾಲಾಗುವ ಕಣ್ಗಳಿಗುತ್ತರಿಸಲು ಯಾರ ಸಹಾಯ ಬೇಡಲಿ ?
ಸುಳಿವು ಕೊಡುವೆಯ ಚೆಲುವೆ ದಯಮಾಡಿ ನಿನ್ನ ಕಣ್ಣಲ್ಲಿ . . !

No comments:
Post a Comment