ಜೊತೆಗಿರು
ಸೊಗಸಿಗೂ ಅಸೂಯೆಯಾಗುವ ಕನಸ ಭಿತ್ತಿ ಬೆಳೆಸಿರುವೆ ಏಕೆ ?
ನೆನಪಿಗೂ ನೆನಪಾಗದ ನೆನಪುಗಳ ಭಾರ ಹೊರೆಸಿರುವೆ ಏಕೆ ?
ಕನಸು ಸೊಗಸಾಗಲು ಕಾರಣ ನೀನು
ನೆನಪು ಭಾರವಾಗಲೂ ಕಾರಣ ನೀನೆ
ಕನಸಲ್ಲೇಕೆ ನೀ ಬರುವೆ , ನೆನಪಲ್ಲೇಕೆ ನೀನಿರುವೆ !
ಉತ್ತರ ಬೇಕಿಲ್ಲ ಎನಗೆ , ಜೊತೆಗಿರು ನೀ ನನ್ನೊಳಗೇ ...

No comments:
Post a Comment