ಏಕೆ ?
ನಿನ್ನ ಹೆಸರ ಬರೆಯಲು ಮಿಡಿವುದು ಹೃದಯ ,
ನಿನ್ನ ಹೆಸರ ಕರೆಯಲು ತುಡಿವುದು ಹರೆಯ ,
ನಿನ್ನ ನಡುವೆ ಸುಳಿಯಲು ಬಯಸಲು ಮನವು ,
ನಿನ್ನ ನೆನಪ ಎಣಿಸುತ ಕುಳಿತಿದೆ ಬೆರಳು .
ನಿನ್ನ ಹೆಸರ ಬರೆಯಲು ಮಿಡಿವುದು ಹೃದಯ ,
ನಿನ್ನ ಹೆಸರ ಕರೆಯಲು ತುಡಿವುದು ಹರೆಯ ,
ನಿನ್ನ ನಡುವೆ ಸುಳಿಯಲು ಬಯಸಲು ಮನವು ,
ನಿನ್ನ ನೆನಪ ಎಣಿಸುತ ಕುಳಿತಿದೆ ಬೆರಳು .
No comments:
Post a Comment