ದಿನಚರಿ
ನೆನಪಿನ ದಿನಚರಿಯಲಿ ಖಾಲಿ ಪುಟಗಳದೇ ಕಾರುಬಾರು ,
ಕನಸಿನ ಕನವರಿಕೆಯಲಿ ಹೋಳಿ ನೆನಪುಗಳು ಒಂಚೂರು ,
ದಿನಚರಿಯಲಿ ಕನವರಿಕೆಯನೇ ಬರೆಯಲೇ ?
ಖಾಲಿ ಪುಟಗಳನು ಕನಸಿನ ವಿಳಾಸಕ್ಕೆ ಕಳಿಸಲೇ ?
ಪುಟಗಳ ನೆನೆಸುತ್ತಿವೆ ನೆನಪಿನ ತುಂತುರು ,ನೆನೆವ ಮೊದಲೇ ಬಂದು ನೆನಪಿಸು ಒಂಚೂರು...

No comments:
Post a Comment