kannada kavithegalu
Sunday, 29 April 2018
ಕನಸಮನಸು
ತಳಮಳದಲಿ ತೆವಳುತಿದೆ ಮನಸು ,
ಕನವರಿಕೆಯಲಿ ನರಳುತಿದೆ ಕನಸು .
ಕನಸ ಕನವರಿಕೆ ಕೇಳಲು ಹಾತೊರೆಯುತಿದೆ ಮನಸು,
ಮನಸ ತಳಮಳ ಶಮನಗೊಳಿಸಲು ಶ್ರಮಿಸುತಿದೆ
ಕನಸು .
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment