ಕರೆ
ಕರೆದರೆ ಬರರು ಎಂದು ತಿಳಿದಿದ್ದರೂ ಕರೆವೆ !
ಕರೆಯಬಾರದೇಕೆ ? ಎಂಬ ಮನದ ಬಯಕೆ ಪೂರ್ಣಗೊಳಿಸಲು ,
ಮಾತಾಡಲು ಕಾದಿರುವ ನಾಲಿಗೆಯ ಆಸೆ ತೀರಿಸಲು ,
ಮನದ ಮಾತುಗಳಿಗೆ ವಿರಾಮ ನೀಡಲು ,
ಕರೆದರೂ ಬರರು ಎಂದು ತಿಳಿದಿದ್ದರೂ ಕರೆವೆ !
ಕರೆದರೆ ಬರರು ಎಂದು ತಿಳಿದಿದ್ದರೂ ಕರೆವೆ !
ಕರೆಯಬಾರದೇಕೆ ? ಎಂಬ ಮನದ ಬಯಕೆ ಪೂರ್ಣಗೊಳಿಸಲು ,
ಮಾತಾಡಲು ಕಾದಿರುವ ನಾಲಿಗೆಯ ಆಸೆ ತೀರಿಸಲು ,
ಮನದ ಮಾತುಗಳಿಗೆ ವಿರಾಮ ನೀಡಲು ,
ಕರೆದರೂ ಬರರು ಎಂದು ತಿಳಿದಿದ್ದರೂ ಕರೆವೆ !
No comments:
Post a Comment