kannada kavithegalu
Friday, 18 May 2018
ಮಾತಾಡೆ
ನಿನ್ನ ಕಣ್ಣ ಕನ್ನಡಕದಲಿ ಒಮ್ಮೆ ನನ್ನ ನೋಡೆ
ನನ್ನ ಭಾಷೆ ಕನ್ನಡದಲಿ ನನ್ನ ಜೊತೆ ಮಾತಾಡೆ
ನೋಡಿಯೂ ಮಾತನಾಡದೆ ನನ್ನನೇ ಕಾಡೆ
ನನ್ನೆದೆಯ ಗೀತೆಯ ನಿನ್ನ ರಾಗದಲಿ ಹಾಡೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment