Friday, 11 May 2018

ಮತದಾನ

ಪ್ರತಿಫಲ ಬಯಸದೆ ನೀಡುವುದೇ ದಾನ 
ಪ್ರತಿಫಲ ಬಯಸಿ ಮಾಡುವುದೇ ಮತದಾನ 
ನೀಡಿದ ದಾನಕ್ಕೆ ಮನಃಶಾಂತಿಯೇ ಪ್ರತಿಫಲ 
ಮಾಡಿದ ಮತದಾನಕ್ಕೆ ಪ್ರಾಯಶ್ಚಿತ್ತವು ಪ್ರತಿಸಲ

2 comments:

  1. ಮತದಾನ ಮಾಡುವವರು ಆಗಿರಬೇಕು ಸಮಾದಾನ
    ಮತದಾನ ಮಾಡುವಾಗ ಮಾಡಬಾರದು ಮಧ್ಯಪಾನ
    ಮತದಾನ ಮಾಡುವವರು ತೆಗೆದುಕೊಳ್ಳಬಾರದು ಬಹುಮಾನ

    ReplyDelete
  2. very nice maga

    ReplyDelete