ನೆನೆವೆ 
ಮರೆತು ಮರೆತು ನೆನೆಯುತಿರುವೆ ,
ನೆನೆದು ನೆನೆದು ಮರೆತಿರುವೆ ,
ಮರೆತರೂ ಮರೆಯಾಗದ ; ನೆನೆದರೂ ಕೊನೆಯಾಗದ, ನಿನ್ನ ನೆನಪ ನೆನಯಲೆ ಅಥವಾ ಮರೆಯಲೇ ?
ಮರೆತು ಮರೆತು ನೆನೆಯುತಿರುವೆ ,
ನೆನೆದು ನೆನೆದು ಮರೆತಿರುವೆ ,
ಮರೆತರೂ ಮರೆಯಾಗದ ; ನೆನೆದರೂ ಕೊನೆಯಾಗದ, ನಿನ್ನ ನೆನಪ ನೆನಯಲೆ ಅಥವಾ ಮರೆಯಲೇ ?
 
No comments:
Post a Comment