ಮುಂಗೋಪವ ಮುಂಗುರುಳಂತೆ ಸರಿಸು
ಮುಗುಳುನಗೆಯ ಮುಂಗಾರುಮಳೆಯಂತೆ ಸುರಿಸು
ನನ್ನಾಸೆಯ ಧ್ವನಿಗೆ ಪ್ರತಿಧ್ವನಿಯಾಗಿ ನನ್ನ ಮೈ ಮರೆಸು
ನಿನ್ನ ಬಿಂಬದ ಪ್ರತಿಬಿಂಬವಾಗಿ ನನ್ನನ್ನೇ ಮೆರೆಸು .
ಮುಗುಳುನಗೆಯ ಮುಂಗಾರುಮಳೆಯಂತೆ ಸುರಿಸು
ನನ್ನಾಸೆಯ ಧ್ವನಿಗೆ ಪ್ರತಿಧ್ವನಿಯಾಗಿ ನನ್ನ ಮೈ ಮರೆಸು
ನಿನ್ನ ಬಿಂಬದ ಪ್ರತಿಬಿಂಬವಾಗಿ ನನ್ನನ್ನೇ ಮೆರೆಸು .
No comments:
Post a Comment