ತುಂತುರು ಹನಿಗಳ ಕೈಗಳು ಹೃದಯವ ಕಸಿ ಮಾಡುತಿವೆ :
ಬಳುಕುವ ಬಳ್ಳಿಯ ಮಾತುಗಳು ಶ್ರವಣವ ವಸಿ ಕಾಡುತಿವೆ .
ಹೇಳದೆ ಕೇಳದೆ ಹುಸಿನಗುವಿನ ಕೃಷಿ ಸಾಗುತಿದೆ
ಮನದ ಭುವಿಗೆ ನೆನಪಿನ ಹನಿನೀರಾವರಿ ಖುಷಿ ನೀಡುತಿದೆ .
ಬಳುಕುವ ಬಳ್ಳಿಯ ಮಾತುಗಳು ಶ್ರವಣವ ವಸಿ ಕಾಡುತಿವೆ .
ಹೇಳದೆ ಕೇಳದೆ ಹುಸಿನಗುವಿನ ಕೃಷಿ ಸಾಗುತಿದೆ
ಮನದ ಭುವಿಗೆ ನೆನಪಿನ ಹನಿನೀರಾವರಿ ಖುಷಿ ನೀಡುತಿದೆ .